ನಾಲ್ಕನೇ ಸ್ಥಾನದಲ್ಲಿ ಸಂತೃಪ್ತ ಸುವರ್ಣ

Suvarna at fourth place

18-11-2017 378

ಈ ಹಿಂದೆ ಬಹಳಷ್ಟು ಸಮಯ ಮೊದಲ ಸ್ಥಾನದಲ್ಲಿ ಮತ್ತು ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿದ್ದ ಸುವರ್ಣ ಚಾನಲ್, ಆನಂತರದ ದಿನಗಳಲ್ಲಿ ಕೆಳಗಿಳಿದು ಬಹಳಷ್ಟು ದಿನಗಳ ಕಾಲ ಮೂರನೇ ಸ್ಥಾನದಲ್ಲಿತ್ತು. ಇದೀಗ ಇನ್ನೂ ಕೆಳಗಿಳಿದಿರುವ ಸುವರ್ಣ ಚಾನಲ್, ಇತ್ತೀಚಿನವರೆಗೂ ಉದಯ ಚಾನಲ್ ರಾರಾಜಿಸುತ್ತಿದ್ದಂಥ ನಾಲ್ಕನೇ ಸ್ಥಾನಕ್ಕಿಳಿದಿದೆ.

ಕಳಪೆ ದರ್ಜೆ ಸೀರಿಯಲ್ ಗಳು, ಕೆಟ್ಟ ನಿರ್ವಹಣೆ, ಹೊಸ ಐಡಿಯಾಗಳ ಕೊರತೆ ಮತ್ತು ಹುರುಪಿನ ಕೊರತೆಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಇದರ ಜೊತೆಗೆ, ಹೊಸ ಕಾರ್ಯಕ್ರಮಗಳಿಗೆ ಹಣದ ಕೊರತೆಯೂ ಎದುರಾಗಿರುವುದು ಸುವರ್ಣ ಚಾನಲ್‌ ನ ಜನಪ್ರಿಯತೆ ಮತ್ತಷ್ಟು ಕುಗ್ಗಲು ಕಾರಣವಾಗಿರಬಹುದು. ಹೀಗಿದ್ದರೂ ಕೂಡ, ಸಾಕಷ್ಟು ವೀಕ್ಷಕರನ್ನು ಹೊಂದಿರುವ ಸುವರ್ಣ ಚಾನಲ್ ಚೇತರಿಸಿಕೊಳ್ಳಲಿ ಅನ್ನುವುದು, ಆ ಚಾನಲ್ ನ ಅಭಿಮಾನಿಗಳ ಆಶಯ.

 

 

 ಸಂಬಂಧಿತ ಟ್ಯಾಗ್ಗಳು

Suvarna TRP ಸೀರಿಯಲ್ ಜನಪ್ರಿಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ