ರಾಮ್‌ದೇವ್‌ಗೆ ರಾಖಿ ಸಾವಂತ್ ಚಾಲೆಂಜ್…26-12-2017 343

ನಿಮಗೆ ನಟಿ, ರೂಪದರ್ಶಿ, ಡ್ಯಾನ್ಸರ್ ಇತ್ಯಾದಿ ಏನೇನೋ ಆಗಿರುವ ರಾಖಿ ಸಾವಂತ್ ಗೊತ್ತಲ್ಲ? ಅವರು, ಯೋಗ ಗುರು ಮತ್ತು ವಿವಿಧ ರೀತಿಯ ಪತಂಜಲಿ ಉತ್ಪನ್ನಗಳ ಸಾಮ್ರಾಜ್ಯದ ಒಡೆಯ ಬಾಬಾ ರಾಮ್ ದೇವ್ ಅವರಿಗೆ ಒಂದು ಸೂಪರ್ ಚಾಲೆಂಜ್ ಹಾಕಿದ್ದಾರೆ.

‘ಬಾಬಾ ರಾಮ್‌ದೇವ್ ಅವರೇ ನಿಮಗೆ ದಮ್ ಇದ್ದರೆ, ಪತಂಜಲಿ ಕಾಂಡೋಮ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಿ. ಎಲ್ಲರೂ ಪತಂಜಲಿ ಕಾಂಡೋಮ್‌ ಗಳನ್ನು ನೋಡಲು ಬಯಸುತ್ತಾರೆ’ ಎಂದು ರಾಖಿ ಸಾವಂತ್ ಸವಾಲು ಹಾಕಿದ್ದಾರೆ. ಸೋಪು, ಸೌಂದರ್ಯ ವರ್ಧಕಗಳು, ಟೂತ್ ಪೇಸ್ಟ್‌, ಹೇರ್ ಆಯಿಲ್ ನಿಂದ ಹಿಡಿದು ಎಣ್ಣೆ, ತುಪ್ಪ, ಜೇನುತುಪ್ಪ, ಬಿಸ್ಕೆಟ್ಟು, ಗೋಧಿಹಿಟ್ಟು ಇತ್ಯಾದಿ ಏನೆಲ್ಲವನ್ನೂ ತಯಾರಿಸಿ ಮಾರುಕಟ್ಟೆಗೆ ಬಿಡುವ ಬಾಬಾ ರಾಮ್ ದೇವ್ ಅವರು ರಾಖಿ ಸಾವಂತ್ ಸವಾಲಿಗೆ ಹೇಗೆ ಸ್ಪಂದಿಸುತ್ತಾರೋ ಕಾದು ನೋಡಬೇಕು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

rakhi sawant Ramdev ಪತಂಜಲಿ ಕಾಂಡೋಮ್‌