ಅಕೌಂಟ್-ಆಧಾರ್ ಲಿಂಕ್‌ ಕಡೇ ದಿನ ವಿಸ್ತರಣೆ13-12-2017 645

ನಿಮ್ಮ ಆಧಾರ್ ನಂಬರ್ ಜೊತೆಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದಕ್ಕೆ ನಿಗದಿ ಪಡಿಸಿದ್ದ ಕಡೇ ದಿನಾಂಕವನ್ನು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. ಈ ಮೊದಲು, ಆಧಾರ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಮಾಡಲು ಡಿಸೆಂಬರ್ 31 ಕಡೆಯ ದಿನ ಎಂದು ಹೇಳಲಾಗಿತ್ತು. ಪ್ಯಾನ್ ಕಾರ್ಡ್, ಮ್ಯೂಚ್ಯುಯಲ್ ಫಂಡ್ ಖಾತೆಗಳು ಮತ್ತು ಇನ್ಶುರೆನ್ಸ್ ಪಾಲಿಸಿಗಳಿಗೂ ಆಧಾರ್ ಲಿಂಕ್ ಮಾಡಲು ಇದೇ ಡಿಸೆಂಬರ್ 31 ಕೊನೇ ದಿನವಾಗಿತ್ತು. ಇದೀಗ ಇವೆಲ್ಲ ದಾಖಲೆಗಳಿಗೂ ಆಧಾರ್ ಲಿಂಕ್ ಮಾಡಲು ಇನ್ನೂ ಸಾಕಷ್ಟು ಸಮಯ ಸಿಗಲಿದೆ.


ಒಂದು ಕಮೆಂಟನ್ನು ಬಿಡಿ