ದಲಿತ ಯುವತಿ ಕೈ ಹಿಡಿದ ನೇಪಾಳಿ !21-09-2017 425

ಉಡುಪಿ: ಅಪರೂಪದ ಮದುವೆ ಎಂಬಂತೆ ನೇಪಾಳಿ ಯುವಕನೊಬ್ಬ, ದಲಿತ ಯುವತಿಯನ್ನು ವಿವಾಹವಾಗಿದ್ದಾನೆ. ಈ ವಿಶೇಷ ಮದುವೆಯು ಉಡುಪಿಯಲ್ಲಿ ನಡೆದಿದೆ. ಇನ್ನು ಸ್ಥಳೀಯ ಸಂಪ್ರದಾಯದಂತೆ, ಉಪ್ಪೆನ್ ಡೈ ಮಾರಿ ಎಂಬ ನೇಪಾಳಿ ಯುವಕ ದೀಪಾ ಎಂಬ ಯುವತಿಯನ್ನು ಮದುವೆಯಾಗಿದ್ದಾನೆ. ವರನ ಕಡೆಯಿಂದ 15 ಮಂದಿ ನೇಪಾಳಿ ಉವಕರು ಆಗಮಿಸಿದ್ದು, ಸಂತೋಷದಿಂದ ನವದಂಪತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಲ್ಲೆಯ ಕೋಟದ ರಾಜಲಕ್ಷ್ಮಿ ಸಭಾ ಭವನದಲ್ಲಿ ಸರಳ ಸಂಪ್ರದಾಯ ಮದುವೆ ಮಾಡಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ